Select Page
ಸುಸ್ಥಿರ ಬೆಳವಣಿಗೆಗೆ ಕೃತಕ ಬುದ್ಧಿಮತಿಕೆ

ಸುಸ್ಥಿರ ಬೆಳವಣಿಗೆಗೆ ಕೃತಕ ಬುದ್ಧಿಮತಿಕೆ

ಪ್ರಸ್ತುತ ವಿಶ್ವದಲ್ಲಿ “ಸುಸ್ಥಿರ ಬೆಳವಣಿಗೆ” ಅಥವ “Sustainable development” ಎಂಬ ಪರಿಕಲ್ಪನೆ, ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ.  ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯು, ನಾವು ಅವಲಂಬಿಸಿರುವ ನೈಸರ್ಗಿಕ ಮತ್ತು ಸಾಮಾಜಿಕ ಸಂಪನ್ಮೂಲಗಳನ್ನು ಸಂರಕ್ಷಿಸಿಯೇ ಬೆಳೆಯುವಂತಹ ಪ್ರಣಾಲಿಗೆ ಸುಸ್ಥಿರ ಬೆಳವಣಿಗೆ ಎಂದು...