Select Page

A Penny for Your Thoughts

ಯಾರಿಗೂ ಬೇಡವಾದವನು.!! ಅವನ ಕಣ್ಣಲ್ಲಿ  ಒಂದು ಹನಿಯು ಇಲ್ಲ ಬೀಸಿಲ ಮರೆತು ಬೇವರ ಸುರಿಸಿ ದುಡಿಯುತ್ತಿದ್ದವ ಕಣ್ಣೀರೆಲ್ಲ ಬೆವರ ಹನಿಗಾಗಿ ಸುರಿದಿರುವಾಗ ಕಣ್ಣ ಹನಿಯಾದರು ಹೇಗೆ ಬಂದೀತು ಕಲ್ಲು ಮನಸ್ಸು ಎಂದು ಹಿಯ್ಯಾಳಿಸಿದರು ಎರಡು ಹೊತ್ತಿನ ಅನ್ನಕ್ಕಾಗಿ ಕಲ್ಲು ಓಡೆಯುತ್ತಿದ್ದವನ ಮನಸ್ಸು ಕಲ್ಲಾಯಿತೆ..?   ಗಾಯದ ಮೇಲೆ ಮಾತಿನ...

A Penny for Your Thoughts

ನನ್ನ ಕೂಸು ಬಣ್ಣಗಳ ಕನಸೊಂದು ಕೈ ಸೇರಿತ್ತು, ಕಂಬನಿ ತುಂಬಿತ್ತು ಚಿಗುರೊಡೆದು ಕೂಡಿತ್ತು ನೂರಾರು ಭಾವನೆಗಳು ಹೇಗೆ ಶುರು ಮಾಡಲಿ ಅವಳ ಕಂಡ ಘಳಿಗೆ ಕೇಳಿ ಅವಳೇ ಪುಟ್ಟ ಮಗುವು ಹೃದಯದ ಉಯ್ಯಾಲೆ ಮೇಲೆ ಅವಳಿದ್ದರೆ ಕನಸುಗಳ ಲಾಲಿಯು ಕೈ ಹಿಡಿದು ನಡೆದ ಮೇಲೆ ಕಂಬನಿಯು ಕರಗುವುದು ಕಂಡಾಗ ಅವಳ ಮೊಗವು ನಾನೊಂದು ಪುಟ್ಟ ಮಗುವು ತುಂಟಾಟದಲಿ ...