ನನ್ನ ಕೂಸು ಬಣ್ಣಗಳ ಕನಸೊಂದು ಕೈ ಸೇರಿತ್ತು, ಕಂಬನಿ ತುಂಬಿತ್ತು ಚಿಗುರೊಡೆದು ಕೂಡಿತ್ತು ನೂರಾರು ಭಾವನೆಗಳು ಹೇಗೆ ಶುರು ಮಾಡಲಿ ಅವಳ ಕಂಡ ಘಳಿಗೆ ಕೇಳಿ ಅವಳೇ ಪುಟ್ಟ ಮಗುವು ಹೃದಯದ ಉಯ್ಯಾಲೆ ಮೇಲೆ ಅವಳಿದ್ದರೆ ಕನಸುಗಳ ಲಾಲಿಯು ಕೈ ಹಿಡಿದು ನಡೆದ ಮೇಲೆ ಕಂಬನಿಯು ಕರಗುವುದು ಕಂಡಾಗ ಅವಳ ಮೊಗವು ನಾನೊಂದು ಪುಟ್ಟ ಮಗುವು ತುಂಟಾಟದಲಿ ...
A Penny for Your Thoughts
read more